Shiva Ashtottara Namavali | 108 Names of Shiv in Kannada PDF Free Download
View And Download PDF
Name : | Shiva Ashtottara Namavali | 108 Names of Shiv in Kannada |
Uploaded : | 19 Apr 2022 |
File Size : | 50.31 kb |
Downloads: | 2 |
Category : | Religion & Spirituality |
Description: | Shiva Ashtottara Namavali | 108 Names of Shiv PDF Kannada , Shiva Ashtottara Namavali | 108 Names of Shiv in Kannada , Shiva Ashtottara Namavali | 108 Names of Shiv Kannada PDF Download , Shiva Ashtottara Namavali | 108 Names of Shiv in Kannada PDF download link is available below in the article, download PDF of Shiva Ashtottara Namavali | 108 Names of Shiv in Kannada using the direct link given at the bottom of content.Shiva Ashtottara Namavali | 108 Names of Shiv PDF Download in Kannada for free using the direct download link given at the bottom of this article. Sri Shiva Ashtottara Shatanamavali ಶಿವ ಅಷ್ಟೋತ್ತರ ಶತ ನಾಮಾವಳಿ ಓಂ ಶಿವಾಯ ನಮಃ ಓಂ ಮಹೇಶ್ವರಾಯ ನಮಃ ಓಂ ಶಂಭವೇ ನಮಃ ಓಂ ಪಿನಾಕಿನೇ ನಮಃ ಓಂ ಶಶಿಶೇಖರಾಯ ನಮಃ ಓಂ ವಾಮದೇವಾಯ ನಮಃ ಓಂ ವಿರೂಪಾಕ್ಷಾಯ ನಮಃ ಓಂ ಕಪರ್ದಿನೇ ನಮಃ ಓಂ ನೀಲಲೋಹಿತಾಯ ನಮಃ ಓಂ ಶಂಕರಾಯ ನಮಃ (10) ಓಂ ಶೂಲಪಾಣಯೇ ನಮಃ ಓಂ ಖಟ್ವಾಂಗಿನೇ ನಮಃ ಓಂ ವಿಷ್ಣುವಲ್ಲಭಾಯ ನಮಃ ಓಂ ಶಿಪಿವಿಷ್ಟಾಯ ನಮಃ ಓಂ ಅಂಬಿಕಾನಾಥಾಯ ನಮಃ ಓಂ ಶ್ರೀಕಂಠಾಯ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಭವಾಯ ನಮಃ ಓಂ ಶರ್ವಾಯ ನಮಃ ಓಂ ತ್ರಿಲೋಕೇಶಾಯ ನಮಃ (20) ಓಂ ಶಿತಿಕಂಠಾಯ ನಮಃ ಓಂ ಶಿವಾಪ್ರಿಯಾಯ ನಮಃ ಓಂ ಉಗ್ರಾಯ ನಮಃ ಓಂ ಕಪಾಲಿನೇ ನಮಃ ಓಂ ಕೌಮಾರಯೇ ನಮಃ ಓಂ ಅಂಧಕಾಸುರ ಸೂದನಾಯ ನಮಃ ಓಂ ಗಂಗಾಧರಾಯ ನಮಃ ಓಂ ಲಲಾಟಾಕ್ಷಾಯ ನಮಃ ಓಂ ಕಾಲಕಾಲಾಯ ನಮಃ ಓಂ ಕೃಪಾನಿಧಯೇ ನಮಃ (30) ಓಂ ಭೀಮಾಯ ನಮಃ ಓಂ ಪರಶುಹಸ್ತಾಯ ನಮಃ ಓಂ ಮೃಗಪಾಣಯೇ ನಮಃ ಓಂ ಜಟಾಧರಾಯ ನಮಃ ಓಂ ಕ್ತೆಲಾಸವಾಸಿನೇ ನಮಃ ಓಂ ಕವಚಿನೇ ನಮಃ ಓಂ ಕಠೋರಾಯ ನಮಃ ಓಂ ತ್ರಿಪುರಾಂತಕಾಯ ನಮಃ ಓಂ ವೃಷಾಂಕಾಯ ನಮಃ ಓಂ ವೃಷಭಾರೂಢಾಯ ನಮಃ (40) ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ ಓಂ ಸಾಮಪ್ರಿಯಾಯ ನಮಃ ಓಂ ಸ್ವರಮಯಾಯ ನಮಃ ಓಂ ತ್ರಯೀಮೂರ್ತಯೇ ನಮಃ ಓಂ ಅನೀಶ್ವರಾಯ ನಮಃ ಓಂ ಸರ್ವಜ್ಞಾಯ ನಮಃ ಓಂ ಪರಮಾತ್ಮನೇ ನಮಃ ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ ಓಂ ಹವಿಷೇ ನಮಃ ಓಂ ಯಜ್ಞಮಯಾಯ ನಮಃ (50) ಓಂ ಸೋಮಾಯ ನಮಃ ಓಂ ಪಂಚವಕ್ತ್ರಾಯ ನಮಃ ಓಂ ಸದಾಶಿವಾಯ ನಮಃ ಓಂ ವಿಶ್ವೇಶ್ವರಾಯ ನಮಃ ಓಂ ವೀರಭದ್ರಾಯ ನಮಃ ಓಂ ಗಣನಾಥಾಯ ನಮಃ ಓಂ ಪ್ರಜಾಪತಯೇ ನಮಃ ಓಂ ಹಿರಣ್ಯರೇತಸೇ ನಮಃ ಓಂ ದುರ್ಧರ್ಷಾಯ ನಮಃ ಓಂ ಗಿರೀಶಾಯ ನಮಃ (60) ಓಂ ಗಿರಿಶಾಯ ನಮಃ ಓಂ ಅನಘಾಯ ನಮಃ ಓಂ ಭುಜಂಗ ಭೂಷಣಾಯ ನಮಃ ಓಂ ಭರ್ಗಾಯ ನಮಃ ಓಂ ಗಿರಿಧನ್ವನೇ ನಮಃ ಓಂ ಗಿರಿಪ್ರಿಯಾಯ ನಮಃ ಓಂ ಕೃತ್ತಿವಾಸಸೇ ನಮಃ ಓಂ ಪುರಾರಾತಯೇ ನಮಃ ಓಂ ಭಗವತೇ ನಮಃ ಓಂ ಪ್ರಮಧಾಧಿಪಾಯ ನಮಃ (70) ಓಂ ಮೃತ್ಯುಂಜಯಾಯ ನಮಃ ಓಂ ಸೂಕ್ಷ್ಮತನವೇ ನಮಃ ಓಂ ಜಗದ್ವ್ಯಾಪಿನೇ ನಮಃ ಓಂ ಜಗದ್ಗುರವೇ ನಮಃ ಓಂ ವ್ಯೋಮಕೇಶಾಯ ನಮಃ ಓಂ ಮಹಾಸೇನ ಜನಕಾಯ ನಮಃ ಓಂ ಚಾರುವಿಕ್ರಮಾಯ ನಮಃ ಓಂ ರುದ್ರಾಯ ನಮಃ ಓಂ ಭೂತಪತಯೇ ನಮಃ ಓಂ ಸ್ಥಾಣವೇ ನಮಃ (80) ಓಂ ಅಹಿರ್ಭುಥ್ನ್ಯಾಯ ನಮಃ ಓಂ ದಿಗಂಬರಾಯ ನಮಃ ಓಂ ಅಷ್ಟಮೂರ್ತಯೇ ನಮಃ ಓಂ ಅನೇಕಾತ್ಮನೇ ನಮಃ ಓಂ ಸ್ವಾತ್ತ್ವಿಕಾಯ ನಮಃ ಓಂ ಶುದ್ಧವಿಗ್ರಹಾಯ ನಮಃ ಓಂ ಶಾಶ್ವತಾಯ ನಮಃ ಓಂ ಖಂಡಪರಶವೇ ನಮಃ ಓಂ ಅಜಾಯ ನಮಃ ಓಂ ಪಾಶವಿಮೋಚಕಾಯ ನಮಃ (90) ಓಂ ಮೃಡಾಯ ನಮಃ ಓಂ ಪಶುಪತಯೇ ನಮಃ ಓಂ ದೇವಾಯ ನಮಃ ಓಂ ಮಹಾದೇವಾಯ ನಮಃ ಓಂ ಅವ್ಯಯಾಯ ನಮಃ ಓಂ ಹರಯೇ ನಮಃ ಓಂ ಪೂಷದಂತಭಿದೇ ನಮಃ ಓಂ ಅವ್ಯಗ್ರಾಯ ನಮಃ ಓಂ ದಕ್ಷಾಧ್ವರಹರಾಯ ನಮಃ ಓಂ ಹರಾಯ ನಮಃ (100) ಓಂ ಭಗನೇತ್ರಭಿದೇ ನಮಃ ಓಂ ಅವ್ಯಕ್ತಾಯ ನಮಃ ಓಂ ಸಹಸ್ರಾಕ್ಷಾಯ ನಮಃ ಓಂ ಸಹಸ್ರಪಾದೇ ನಮಃ ಓಂ ಅಪಪರ್ಗಪ್ರದಾಯ ನಮಃ ಓಂ ಅನಂತಾಯ ನಮಃ ಓಂ ತಾರಕಾಯ ನಮಃ ಓಂ ಪರಮೇಶ್ವರಾಯ ನಮಃ (108) Download Shiva ashtottara shatanama, 108 Names of lord Shiva in Kannada pdf format by clicking the direct link given below.Shiva Ashtottara Namavali | 108 Names of Shiv PDF Download Link... |